¡Sorpréndeme!

ಬೆಂಗಳೂರಿನಲ್ಲಿ ಕ್ಲಿಯರ್ ಆಗದ ಟ್ರಾಫಿಕ್ ಕಿರಿಕಿರಿ | Bengaluru Traffic | Public TV

2022-07-24 2 Dailymotion

ಬೆಂಗಳೂರಿನ ಟ್ರಾಫಿಕ್ ಜಾಮ್‍ಗೆ ಅರೆದ ಮದ್ದು ಯಾಕೋ ವರ್ಕೌಟ್ ಆಯ್ತಾ ಇಲ್ಲ ಅನ್ನಿಸುತ್ತೆ.. ಹೆಬ್ಬಾಳ ಟ್ರಾಫಿಕ್ ಡೈವರ್ಟ್ ಪ್ಲ್ಯಾನ್ ಪ್ಲ್ಯಾಪ್ ಆಯ್ತಾ ಕ್ಲಿಕ್ ಆಯ್ತಾ..!? ಗೊಂದಲ ನಿವಾರಣೆಗೆ ಥರ್ಡ್ ಪಾರ್ಟಿ ಆಡಿಟ್‍ಗೆ ಪಾಲಿಕೆ, ಟ್ರಾಫಿಕ್ ಇಲಾಖೆ ಸಿದ್ಧತೆ ನಡೆಸಿದೆ. ಏನಿದು ರಿಪೋರ್ಟ್ ಅಂತಾ ತಿಳಿಯಲು ಈ ವರದಿ ನೋಡಿ..

#publictv #bengaluru #traffic